¡Sorpréndeme!

ಕನ್ನಡ ಕಲಿಸದ ಬೆಂಗಳೂರಿನ ಶಾಲೆಗಳಿಗೆ ದಂಡ | Oneindia Kannada

2018-06-14 84 Dailymotion

ಕನ್ನಡ ಭಾಷಾ ಕಲಿಕೆ ಅಧಿನಿಯಮ-2015ರ ಪ್ರಕಾರ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು. ಆದರೆ ಈ ನಿಯಮದ ಪ್ರಕಾರ ಕನ್ನಡವನ್ನು ಬೋಧಿಸುತ್ತಿಲ್ಲ , ಅಂತಹ ಶಾಲೆಗಳಿಗೆ ದಂಡ ವಿಧಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Kannada Development Authority has given instructions to the state government to impose heavy penalty for violating Kannada teaching as first or second language in private schools